ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೋಳ ಪದದ ಅರ್ಥ ಮತ್ತು ಉದಾಹರಣೆಗಳು.

ಕೋಳ   ನಾಮಪದ

ಅರ್ಥ : ಕೈದಿ ಮುಂತಾದವರನ್ನು ಬಂಧಿಸಲು ಲೋಹದಿಂದ ಮಾಡಿದ ಬೇಡಿಯನ್ನು ಬಳಸುವರು

ಉದಾಹರಣೆ : ಪೊಲೀಸರು ಕಳ್ಳರ ಕೈಗೆ ಕೋಳ ಹಾಕಿದರು.

ಸಮಾನಾರ್ಥಕ : ಕೈ ಕೋಳ, ಬೇಡಿ, ಸಂಕೋಲೆ


ಇತರ ಭಾಷೆಗಳಿಗೆ ಅನುವಾದ :

लोहे के वे कड़े जो कैदी आदि के हाथ बाँधने के लिए उसे पहनाए जाते हैं।

सिपाही ने चोर के हाथ में हथकड़ी डाल दी।
हथकड़ी

Shackle that consists of a metal loop that can be locked around the wrist. Usually used in pairs.

cuff, handcuff, handlock, manacle